2,99 €
2,99 €
inkl. MwSt.
Sofort per Download lieferbar
payback
1 °P sammeln
2,99 €
2,99 €
inkl. MwSt.
Sofort per Download lieferbar

Alle Infos zum verschenken
payback
1 °P sammeln
Als Download kaufen
2,99 €
inkl. MwSt.
Sofort per Download lieferbar
payback
1 °P sammeln
Jetzt verschenken
2,99 €
inkl. MwSt.
Sofort per Download lieferbar

Alle Infos zum verschenken
payback
1 °P sammeln
  • Hörbuch-Download MP3

ಗಿರೀಶ ಕಾರ್ನಾಡ ಅವರು ಐತಿಹಾಸಿಕ-ಪೌರಾಣಿಕ ಕತೆಗಳನ್ನು ಆಧರಿಸಿ ನಾಟಕ ಬರೆಯುತ್ತಾರೆ ಎಂಬ ಆರೋಪ ಸರ್ವೇಸಾಮಾನ್ಯ. ಕಾರ್ನಾಡರ 'ಅಂಜುಮಲ್ಲಿಗೆ' ಅದಕ್ಕೆ ಅಪವಾದದಂತಿದೆ. ಇದೊಂದು ಸಾಮಾಜಿಕ ಕಥಾವಸ್ತು ಉಳ್ಳ ನಾಟಕ. ನಾಟಕೀಯ ಅಂಶಗಳು ಈ ಕೃತಿಯಲ್ಲಿ ಇವೆ. ಆದರೆ, ರಂಗದ ಮೇಲೆ ಮಾತ್ರ ಈ ನಾಟಕ ಯಶಸ್ಸು ಕಾಣಲಿಲ್ಲ. ಓದು ನಾಟಕವಾಗಿ ಪ್ರಿಯವಾಗುತ್ತದೆಯಾದರೂ ಗಾಢವಾಗಿ ತಟ್ಟುವುದಿಲ್ಲ. ಮಾಸ್ಟರ್ ಕ್ರಾಫ್ಟಮನ್ ಅವರ ಸಾಧಾರಣ ಅನ್ನಿಸುವ ವಿಭಿನ್ನ ಪ್ರಯತ್ನ ಈ ನಾಟಕದಲ್ಲಿದೆ. ಯಮ-ಯಮಿಯರ ಕತೆಯನ್ನು ಹೋಲುವ ಈ ನಾಟಕ ಆಧುನಿಕ ಮನೋಭಾವದ ಕನ್ನಡಿಯಂತಿದೆ. ಇದು ಕಾರ್ನಾಡ ಅವರ ವಿಭಿನ್ನ ಪ್ರಯತ್ನ.

  • Format: mp3
  • Größe: 75MB
  • FamilySharing(5)
Produktbeschreibung
ಗಿರೀಶ ಕಾರ್ನಾಡ ಅವರು ಐತಿಹಾಸಿಕ-ಪೌರಾಣಿಕ ಕತೆಗಳನ್ನು ಆಧರಿಸಿ ನಾಟಕ ಬರೆಯುತ್ತಾರೆ ಎಂಬ ಆರೋಪ ಸರ್ವೇಸಾಮಾನ್ಯ. ಕಾರ್ನಾಡರ 'ಅಂಜುಮಲ್ಲಿಗೆ' ಅದಕ್ಕೆ ಅಪವಾದದಂತಿದೆ. ಇದೊಂದು ಸಾಮಾಜಿಕ ಕಥಾವಸ್ತು ಉಳ್ಳ ನಾಟಕ. ನಾಟಕೀಯ ಅಂಶಗಳು ಈ ಕೃತಿಯಲ್ಲಿ ಇವೆ. ಆದರೆ, ರಂಗದ ಮೇಲೆ ಮಾತ್ರ ಈ ನಾಟಕ ಯಶಸ್ಸು ಕಾಣಲಿಲ್ಲ. ಓದು ನಾಟಕವಾಗಿ ಪ್ರಿಯವಾಗುತ್ತದೆಯಾದರೂ ಗಾಢವಾಗಿ ತಟ್ಟುವುದಿಲ್ಲ. ಮಾಸ್ಟರ್ ಕ್ರಾಫ್ಟಮನ್ ಅವರ ಸಾಧಾರಣ ಅನ್ನಿಸುವ ವಿಭಿನ್ನ ಪ್ರಯತ್ನ ಈ ನಾಟಕದಲ್ಲಿದೆ. ಯಮ-ಯಮಿಯರ ಕತೆಯನ್ನು ಹೋಲುವ ಈ ನಾಟಕ ಆಧುನಿಕ ಮನೋಭಾವದ ಕನ್ನಡಿಯಂತಿದೆ. ಇದು ಕಾರ್ನಾಡ ಅವರ ವಿಭಿನ್ನ ಪ್ರಯತ್ನ.

Dieser Download kann aus rechtlichen Gründen nur mit Rechnungsadresse in A, D ausgeliefert werden.