'ನೀನಿಲ್ಲದೆ ನನಗೇನಿದೆ','ಸ್ವಲ್ಪ ಮಾತಾಡಿ ಪ್ಲೀಸ್' ರೀತಿಯ ಕೃತಿಗಳನ್ನು ಪ್ರಕಟಿಸಿದ ಡಾ. ವಿರೂಪಾಕ್ಷ ದೇವರಮನೆ ತವರಿನಿಂದ ಗಂಡನ ಮನೆಗೆ ಹೊರಟು ನಿಂತ ಮಗಳನ್ನು ಧ್ಯಾನಿಸಿ ಬರೆದ ಸ್ವ- ಸಹಾಯ ಮಾದರಿಯ ಪುಸ್ತಕ ಇದು. ದಾಂಪತ್ಯ ಜೀವನ ಹೇಗಿರಬೇಕು ಎನ್ನುವುದನ್ನು ಸಲಹಾರೂಪದಲ್ಲಿ ಕೃತಿ ಹೇಳುತ್ತದೆ. ಹಾಗೆಂದು ಮಗಳಿಗೆ ಮಾತ್ರ ಸಲಹೆ ಇಲ್ಲಿಲ್ಲ. ಗಂಡನ ಮನೆಯವರು ಅರಿಯಬೇಕಾದ ಅನೇಕ ಸೂಕ್ಷ್ಮ ಸಂಗತಿಗಳನ್ನು ಪುಸ್ತಕ ತಿಳಿಸುತ್ತದೆ. ಮದುವೆಯಾಗುತ್ತಿರುವವರಿಗೆ ಒಂದೊಳ್ಳೆ ಉಡುಗೊರೆಯಾಗಿ ನೀಡಬಹುದಾದ ಕೃತಿ ಇದು
Dieser Download kann aus rechtlichen Gründen nur mit Rechnungsadresse in A, D ausgeliefert werden.