6,49 €
6,49 €
inkl. MwSt.
Sofort per Download lieferbar
payback
3 °P sammeln
6,49 €
6,49 €
inkl. MwSt.
Sofort per Download lieferbar

Alle Infos zum verschenken
payback
3 °P sammeln
Als Download kaufen
6,49 €
inkl. MwSt.
Sofort per Download lieferbar
payback
3 °P sammeln
Jetzt verschenken
6,49 €
inkl. MwSt.
Sofort per Download lieferbar

Alle Infos zum verschenken
payback
3 °P sammeln
  • Hörbuch-Download MP3

ಅಕ್ಷರ ಮಾಧ್ಯಮ ಕೈಂಕರ್ಯದಲ್ಲಿ ಪ್ರಮುಖವಾದದ್ದು ಪುಸ್ತಕ. ಕಿವಿಯಿಂದ ಕೇಳುವ ಸಂದೇಶದ ಜೊತೆ ಇಂದು ಕಣ್ಣಿಂದ ಕಾಣಬಲ್ಲ ದೃಶ್ಯಮಾಧ್ಯಮವೂ ಸೇರಿಕೊಂಡಿದೆ. ಡಾ ಗುರುರಾಜ ಕರಜಗಿಯವರು ಪ್ರಜಾವಾಣಿ ಪತ್ರಿಕೆಯಲ್ಲಿ ನಿರಂತರವಾಗಿ 'ಕರುಣಾಳು ಬಾ ಬೆಳಕೆ' ಎಂಬ ಶೀರ್ಷಿಕೆ ಅಡಿಯಲ್ಲಿ ಆಯ್ದ ಆಣಿಮುತ್ತುಗಳನ್ನು ಓದುಗರಿಗೆ ಸಮರ್ಪಿಸುತ್ತಿದ್ದಾರೆ. ಈ ಲೇಖನಗಳ ಬರವಣಿಗೆ ಶೈಲಿಯಲ್ಲಿ ಗಂಭೀರತೆ, ಉದಾಹರಣೆಗಳೊಂದಿಗೆ ಪುಟ್ಟಕತೆಗಳುಳ್ಳ ಲೇಖನಗಳು ನಿಶ್ಚಿತವಾಗಿ ಸಂದೇಶದೊಂದಿಗೆ ನಿರಂತರವಾಗಿ ನಮ್ಮ ಸ್ಮರಣೆಯಲ್ಲಿ ಉಳಿಯುವಂತೆ ಆಗುತ್ತದೆ. ಈ ಲೇಖನಗಳ ಲಾಭವೆಂದರೆ ನಮ್ಮ ಪುಸ್ತಕದ ಕಂಪ್ಯೂಟರ್ನಲ್ಲಿ ಕರಜಗಿಯವರು ತುಂಬಿಟ್ಟ ಮಾಹಿತಿ ಸಂದರ್ಭೋಚಿತವಾಗಿ ತಟಕ್ಕನೆ ನೆನಪಿಗೆ ಬರುತ್ತದೆ. ಎಷ್ಟೋ ಸಮಯ ಸಮಸ್ಯೆಗೊಂದು ಪರಿಹಾರವೂ ಆಗುತ್ತದೆ. ಅಮೂಲ್ಯವಾದ ಗ್ರಂಥಾಗಳನ್ನು,…mehr

  • Format: mp3
  • Größe: 273MB
  • FamilySharing(5)
Produktbeschreibung
ಅಕ್ಷರ ಮಾಧ್ಯಮ ಕೈಂಕರ್ಯದಲ್ಲಿ ಪ್ರಮುಖವಾದದ್ದು ಪುಸ್ತಕ. ಕಿವಿಯಿಂದ ಕೇಳುವ ಸಂದೇಶದ ಜೊತೆ ಇಂದು ಕಣ್ಣಿಂದ ಕಾಣಬಲ್ಲ ದೃಶ್ಯಮಾಧ್ಯಮವೂ ಸೇರಿಕೊಂಡಿದೆ. ಡಾ ಗುರುರಾಜ ಕರಜಗಿಯವರು ಪ್ರಜಾವಾಣಿ ಪತ್ರಿಕೆಯಲ್ಲಿ ನಿರಂತರವಾಗಿ 'ಕರುಣಾಳು ಬಾ ಬೆಳಕೆ' ಎಂಬ ಶೀರ್ಷಿಕೆ ಅಡಿಯಲ್ಲಿ ಆಯ್ದ ಆಣಿಮುತ್ತುಗಳನ್ನು ಓದುಗರಿಗೆ ಸಮರ್ಪಿಸುತ್ತಿದ್ದಾರೆ. ಈ ಲೇಖನಗಳ ಬರವಣಿಗೆ ಶೈಲಿಯಲ್ಲಿ ಗಂಭೀರತೆ, ಉದಾಹರಣೆಗಳೊಂದಿಗೆ ಪುಟ್ಟಕತೆಗಳುಳ್ಳ ಲೇಖನಗಳು ನಿಶ್ಚಿತವಾಗಿ ಸಂದೇಶದೊಂದಿಗೆ ನಿರಂತರವಾಗಿ ನಮ್ಮ ಸ್ಮರಣೆಯಲ್ಲಿ ಉಳಿಯುವಂತೆ ಆಗುತ್ತದೆ. ಈ ಲೇಖನಗಳ ಲಾಭವೆಂದರೆ ನಮ್ಮ ಪುಸ್ತಕದ ಕಂಪ್ಯೂಟರ್ನಲ್ಲಿ ಕರಜಗಿಯವರು ತುಂಬಿಟ್ಟ ಮಾಹಿತಿ ಸಂದರ್ಭೋಚಿತವಾಗಿ ತಟಕ್ಕನೆ ನೆನಪಿಗೆ ಬರುತ್ತದೆ. ಎಷ್ಟೋ ಸಮಯ ಸಮಸ್ಯೆಗೊಂದು ಪರಿಹಾರವೂ ಆಗುತ್ತದೆ. ಅಮೂಲ್ಯವಾದ ಗ್ರಂಥಾಗಳನ್ನು, ದೀರ್ಘ ಲೇಖನಗಳನ್ನೂ ಓದಲೂ ಬಿಡುವಿಲ್ಲದ ಮಂದಿಗೆ ಇದೊಂದು ಜ್ಞಾನದ ಹಸಿವನ್ನು ನೀಗಿಸಲು ಕಾರಣವಾಗುತ್ತಿದೆ.

Dieser Download kann aus rechtlichen Gründen nur mit Rechnungsadresse in A, D ausgeliefert werden.