ಹಣ, ಅಧಿಕಾರ, ಶಕ್ತಿ, ಶ್ರೀಮಂತಿಕೆ, ವ್ಯಾಮೋಹ ಈ ಅಂಶಗಳು ವಿಶ್ವದ ಒಳ್ಳೆ ವ್ಯಕ್ತಿಗಳನ್ನು ಅತೀ ಭ್ರಷ್ಟರನ್ನಾಗಿಸಿ ಬಿಡುತ್ತದೆ.ಶಾಸನಗಳಿಗಿಂತ ಚೆನ್ನಾಗಿ ದೇಶವನ್ನು ಆಳುವ ಮಾಫಿಯಾ ದೊರೆಗಳ ಕತ್ತಲೆ ಲೋಕದ ರಹಸ್ಯಗಳನ್ನು ಶೋಧಿಸುತ್ತ ಯಂಡಮೂರಿ ವೀರೇಂದ್ರನಾಥ್ ಅರ್ಪಿಸಿರುವ ವಾಸ್ತವ ಘಟನೆಗಳ ಚಿತ್ರಣ ಇಲ್ಲಿ ಕಾಣ ಬಹುದು.
Dieser Download kann aus rechtlichen Gründen nur mit Rechnungsadresse in A, D ausgeliefert werden.