ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ಅವರು 'ದುಶ್ಚಟಗಳ ದಾಸರಾಗಿರುವವರ ಮಕ್ಕಳ' ಕುರಿತಾಗಿ ಬರೆದಿರುವ ಪುಸ್ತಕ 'ನೀನು ಒಂಟಿಯಲ್ಲ'. ಇಲ್ಲಿ ಈ ಮಕ್ಕಳು ಯಾವ ರೀತಿಯ ಭಾವನಾತ್ಮಕ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುತ್ತಾರೆ, ಅಂತಹ ಮಕ್ಕಳಿಗೆ ಬೇಕಿರುವ ಸಾಂತ್ವನ ಎಂತಹದು ಅನ್ನುವ ಬಗ್ಗೆ ಮನಮುಟ್ಟುವ ಬರಹಗಳಿವೆ.
Dieser Download kann aus rechtlichen Gründen nur mit Rechnungsadresse in A, D ausgeliefert werden.