ಕೆಲವರು ಮಾತ್ರ ಹೆಚ್ಚು ಯಶಸ್ಸನ್ನು ಕಾಣಲು ಕಾರಣವೇನು? "ಗೆಲುವಿನ ವಿಧಿ" ಕೆಲವರಿಗೆ ಮಾತ್ರ ಒಲಿಯಲು ಕಾರಣವೇನು? ವಿಶ್ವಪ್ರಸಿದ್ಧ ಕಾರ್ಯಕ್ಷಮತೆಯ ತಜ್ಞರಾದ ಬ್ರಿಯಾನ್ ಟ್ರೇಸಿ ತಮ್ಮ ಜೀವನದ ಹಲವು ದಶಕಗಳನ್ನು ಅಸಾಮಾನ್ಯ ಯಶಸ್ಸನ್ನು ಕಂಡಿರುವ ಸಾಧಕರನ್ನು ಅಧ್ಯಯನ ಮಾಡುತ್ತಾ ಕಳೆದಿದ್ದಾರೆ. ತಮ್ಮ ಕಲಿಕೆಯನ್ನು ಈ ಪುಟ್ಟ ಸ್ಪೂರ್ತಿದಾಯಕ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ದೃಷ್ಟಿಕೋನ ಮತ್ತು ನಡವಳಿಕೆಯ ಸಣ್ಣ ಬದಲಾವಣೆಗಳು ಕೂಡ ಫಲಿತಾಂಶಗಳಲ್ಲಿ ಅಗಾಧ ವ್ಯತ್ಯಾಸಗಳಿಗೆ ಕಾರಣವಾಗಬಹುದು. ಇನ್ನು ಒಂದು, ಮೂರು, ಅಥವಾ ಐದು ವರ್ಷಗಳಲ್ಲಿ ನೀವು ನಿಮ್ಮನ್ನು ಎಲ್ಲಿ ಕಾಣಲು ಬಯಸುತ್ತೀರ? ಸರಳವಾದ ಆದರೆ ಜೀವನವನ್ನು ಬದಲಾಯಿಸುವ ವಿಧಾನಗಳ ಮೂಲಕ ನೀವು ನಿಮ್ಮ ಸಾಮರ್ಥ್ಯವನ್ನು ಹೇಗೆ ಅನಾವರಣ ಮಾಡಬಹುದೆಂದು ವೈಯಕ್ತಿಕ ಯಶಸ್ಸು ವಿವರಿಸುತ್ತದೆ. World-renowned performance expert Brian Tracy has spent decades studying uncommonly high achievers and in this short, inspiring volume, he shares what he has learned: Even small adjustments in outlook and behavior can lead to enormous differences in results.
Dieser Download kann aus rechtlichen Gründen nur mit Rechnungsadresse in A, D ausgeliefert werden.